Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011.

 

ರಾಜ್ಯದಲ್ಲಿ ಮದ್ದೂರು ಪುರಸಭೆ  "ಆಸ್ತಿಹಂತ -II" ಪ್ರಥಮ 

         ಈ ಕೆಳಕಂಡ ಆಸ್ತಿಹಂತ-11 ನಿರ್ವಾಹಣೆಯಿಂದ ಮದ್ದೂರು ಪುರಸಭೆಯು ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಆಸ್ತಿ ನಿರ್ವಹಣೆ ಎಂಬ ಹೊಸ ಯೋಜನೆಯನ್ನು ಗಣಕಯಂತ್ರದಲ್ಲಿ ರೂಪಿಸಲಾಗುತ್ತಿರುತ್ತದೆ.ಇದರಿಂದ ಆಡಳಿತಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಕೆಲಸದ ವೇಳೆ ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗಿ ಹೆಚ್ಚು ಅಭವೃದ್ದಿಯತ್ತಾ ಹೆಜ್ಜೆ ಇಡಬಹುದಾಗಿದೆ.ಮಾನ್ಯ ನಾಗರೀಕ ಬಂಧುಗಳು ಇನ್ನು ಮುಂದೆ ಗಣಕೀಕೃತ ಆಸ್ತಿ ತೆರಿಗೆ ನಮೂನೆಯನ್ನು (ನಮೂನೆ-3) ಪಡೆದುಕೊಳ್ಳಬಹುದಾಗಿದೆ.

  •  ಆಸ್ತಿ ತೆರಿಗೆಯಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಈ ಯೋಜನೆಯನ್ನು ಕಾರ್ಯರೂಪಕ್ಕ            ತರಲಾಗಿದೆ.
  •  ಅನಧಿಕೃತ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಸಹಕಾರಿಯಾಗುತ್ತದೆ.
  •  ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ಶೀಘ್ರವಾಗಿ ಪಡೆಯಬಹುದಾಗಿರುತ್ತದೆ.
  •  ಈ ವ್ಯವಸ್ಥೆಯಿಂದಾಗಿ ಕಂದಾಯ ಶಾಖೆಯ ಅಧಿಕಾರಿಗಳಿಗೆ ರಸ್ತೆವಾರು ಹಾಗೂ ವಾರ್ಡ್ ವಾರು ತೆರಿಗೆ ಕುಳವಾರು ಬಾಕಿದಾರರ ಹಾಗೂ ಅನಧಿಕೃತ ಆಸ್ತಿದಾರರ ಮಾಹಿತಿಯು ಸಿಗುತ್ತದೆ.
  •  ಈ ವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ಅವರು ಭರಿಸುವ ತೆರಿಗೆಯನ್ನು ಅವರೆ ಸ್ವಯಂನಿರ್ದರಿಸಬಹುದಾಗಿರುತ್ತದೆ.(ತೆರಿಗೆ ನಿರ್ದಣೆಗೆ ಅವಕಾಶವಿರುತ್ತದೆ).

For 24 Hours Help Line Service - Dial 08232-232105

 

       Maddur is one of 57 Karnataka cities in the Nirmala Nagara - Municipal eGovernance project. On Aug 15th 2005 each of the 57 cities will get a comprehensive website as well as the Public Grievance & Redressal module. Other important modules to be launched by June 2006 are Property Tax, Financial Accounting  GIS Mapping, Birth & Death Certification, and Ward Works.Nirmala Nagara project is   a partnership between the Urban Development DepteGovernments    Foundation & Survey of India. These computer based systems coupled with Govt. process re-engineering and GIS digital mapping will provide transparency and accountability and smoother delivery of services to citizens of Karnataka. Your feedback and inputs are greatly appreciated. Please send inputs to itstaff_ulb_maddur@yahoo.com /contact@egovernments.org

 

Maddur TMC is located on Mysore Bangalore Highway. It is newly built building inaugurated by Karnataka's Ex Chief minister S.M. Krishna. In front of  Mini Vidhanasoudha of Maddur is located.

 

"THIS PAGE IS MAINTAINED BY : SRI CHIKKANANJAIH, CHIEF OFFICER , PH NO 08232-232600" And Designed By Junior Programmer B.Venkatesh.Last Updated Date : 13/02/2012

 

 

No. Of Visitors :
Last Updated   : 14/02/2012  Release History
Release 2.0.0, Powered By Karnataka Municipal Data Society & maintained by Maddur TMC
This website can best viewed with the resolution 1024 * 768 using Internet Explorer 7.0 or above.
Valid CSS!