TOWN MUNICIPAL COUNCIL ,MADDUR 24 Hours HELPLINE for Citizen Service - Contact 08232-232105
 ಪುರ ಸಭೆ ಸೇವೆಗಾಗಿ ನಿರಂತರ... ನಿಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಬೀದಿ ದೀಪಗಳು ರಾತ್ರಿ ವೇಳೆಯಲ್ಲಿ ಪ್ರಕಾಶಿಸುತ್ತಿಲ್ಲವೇ? ನಿಮ್ಮ ಮನೆಯ ಪರಿಸರದಲ್ಲಿ ನಾಯಿ/ಹಂದಿ ಸತ್ತು ಬಿದ್ದಿದೆಯೇ? ನಿಮ್ಮ ರಸ್ತೆಯೂ ಸ್ವಚ್ಚವಾಗಿಲ್ಲವೇ? ನಿಮ್ಮ ಮನೆಯ ಮುಂದೆ ಚರಂಡಿ ಕಟ್ಟಿಕೊಂಡಿದೆಯೇ? ಹಾಗಾದರೆ ತಕ್ಷಣ ಪುರಸಭೆಯ ಸಹಾಯವಾಣಿ ಕೇಂದ್ರಕ್ಕೆ ಕರೆಮಾಡಿ ನಿಮ್ಮ ದೂರನ್ನು ನೋಂದಾಯಿಸಿ. ದೂರವಾಣಿ ಸಂಖ್ಯೆ 08232-232105 .......
ವೆ ಬ್ ಸೈ ಟ್ ಒ ಳ ಗೆ ಹೋಗಿ
E n t e r W e b s i t e
The above page Designed and Maintained By VENKATESH.B IT Engineer, TMC, MADDUR. E-mail: itstaff_ulb_maddur@yahoo.com
Pay your PropertyTax.....ನಿಮ್ಮ ಆಸ್ತಿ ತೆರಿಗೆಯನ್ನು ಸಕಾಲದಲ್ಲಿಪಾವತಿಸಿ..... Save Water for Future!!! ನೀರನ್ನು ಮಿತವಾಗಿ ಬಳಸಿ ಹಾಗೂ ಮುಂದಿನ ಪೀಳಿಗೆಗಾಗಿ ಉಳಿಸಿ..... Keep Clean your City..... ನಿಮ್ಮ ನಗರವನ್ನು ಸ್ವಚ್ಚವಾಗಿಡಲು ನಮ್ಮ ಜೊತೆ ಸಹಕರಿಸಿ..... Birth and Death Registration is Compulsory..... ಜನನ ಹಾಗೂ ಮರಣ ನೊಂದಣಿ ಕಡ್ಡಾಯವಾಗಿರುತ್ತದೆ.....